Home > Termini > Kannada (KN) > ಫ್ಲೂರೋಕಾರ್ಬನ್ನುಗಳು

ಫ್ಲೂರೋಕಾರ್ಬನ್ನುಗಳು

ಹೈಡ್ರೋಕಾರ್ಬನ್ ಸಂಯುಕ್ತಗಳನ್ನು ಹೋಲುವ ಅಸಂಖ್ಯ ಸಾವಯವ ಸಂಯುಕ್ತಗಳಲ್ಲಿ ಯಾವುದೇ ಒಂದು. ಈ ಹೈಡ್ರೋಕಾರ್ಬನ್ ಸಂಯುಕ್ತಗಳಲ್ಲಿ ಒಂದು ಅಥವಾ ಹೆಚ್ಚಿನ ಜಲಜನಕದ ಪರಮಾಣುಗಳ ಸ್ಥಾನವನ್ನು ಫ್ಲೂರಿನ್ ಆಕ್ರಮಿಸಿಕೊಳ್ಳುತ್ತದೆ. ಗೃಹಬಳಕೆಯ ವಾಯುಕಲಿಲ (ಏರೋಸಾಲ್)ಗಳಿಗೆ ನೋದಕವಾಗಿ ಅಮೆರಿಕಾದ ಸಂಯುಕ್ತ ಸಂಸ್ಥಾನದಲ್ಲಿ ಬಳಕೆಯಾಗುತ್ತಿದ್ದ ಇವು, ಈಗ ಹೆಚ್ಚಾಗಿ ಶೈತ್ಯಕಾರಕ ಹಾಗೂ ಕೆಲವು ಉದ್ದಿಮೆಯ ಪ್ರಕ್ರಿಯೆಗಳಲ್ಲಿ ಕಂಡುಬರುತ್ತವೆ. ಕ್ಲೋರಿನ್ನನ್ನು ಒಳಗೊಂಡಿರುವ ಫ್ಲೂರೋಕಾರ್ಬನ್ನನ್ನು ಕ್ಲೋರೋಫ್ಲೂರೋಕಾರ್ಬನ್ನುಗಳೆನ್ನುತ್ತಾರೆ (ಸಿ ಎಫ್ ಸಿ ಗಳು) ಇವುಗಳು ಸ್ಟ್ರಾಟೋಸ್ಫಿಯರಿನ ಓಝೋನ್ ಪದರವನ್ನು ಮಾರ್ಪಾಡು ಮಾಡುತ್ತಿವೆಯೆಂದೂ,ಹಾಗೂ ತನ್ಮೂಲಕ ಅಪಾಯಕಾರೀ ಸೌರ ವಿಕಿರಣಗಳನ್ನು ಭೂಮಿಯ ಮೇಲ್ಮೈ ತಲಪಲು ಅನುವು ಮಾಡಿಕೊಡುತ್ತಿವೆಯೆಂದು ನಂಬಲಾಗಿದೆ.

0
Aggiungi a My Glossary

Lascia un commento?

Per rispondere alla discussione devi effettuare l'accesso.

Termini nelle notizie

Termini in evidenza

sadananda
  • 0

    Termini

  • 0

    Glossari

  • 2

    Sostenitori

Settore/Dominio: Frutta e verdura Categoria: Frutta

ಒಣದ್ರಾಕ್ಷಿ

A dried grape. Raisins have a higher sugar content and a different flavor from grapes. Raisins are eat out-of-hand and used in cereals, puddings, ...